ONGC Recruitment 2022

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ  871 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನ ಅಕ್ಟೋಬರ್​​ 12 ಆಗಿದೆ. 

ಇಲಾಖೆಯ ಹೆಸರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ

ಖಾಲಿ ಇರುವ ಹುದ್ದೆಗಳ ಹೆಸರು: ಎಇಇ, ಪ್ರೋಗ್ರಾಮಿಂಗ್ ಆಫೀಸರ್

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  871

 

ಉದ್ಯೋಗ ಸ್ಥಳ: ಭಾರತದಾದ್ಯಂತ

ವೇತನ: ತಿಂಗಳಿಗೆ ರೂ 60000-180000

ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಪದವಿ, ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಟ 30 ವರ್ಷ ಮೀರಿರಬಾರದು.

ವಯೋಮಿತಿ ರಿಯಾಯಿತಿ:ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು ಪ.ಜಾ, ಪ.ಪಂ, ಮಾಜಿ ಸೈನಿಕ ಅಭ್ಯರ್ಥಿಗಳು: 5 ವರ್ಷಗಳು ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

 ಅರ್ಜಿ ಸಲ್ಲಿಕೆ : ಆನ್​​ಲೈನ್
ಅರ್ಜಿ ಶುಲ್ಕ
ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 300 ರೂ.
 
ಪಾವತಿಸುವ ವಿಧಾನ 
ಆನ್‌ಲೈನ್ 
 

ಆಯ್ಕೆ ಮಾಡುವ ವಿಧಾನ: 

ಮೆರಿಟ್ ಪಟ್ಟಿ, ಗೇಟ್-2022 ಅಂಕಗಳು ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಅಕ್ಟೋಬರ್ 12, 2022

 
ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಮತ್ತು ಅರ್ಜಿ ನಮೂನೆ
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Prasar Bharati Recruitment 2022

Indian Army Recruitment 2022

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022