Defence Job For SSLC And PUC
ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಯನ್ನು ಅಭ್ಯರ್ಥಿಗಳು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 18 ಸೆಪ್ಟೆಂಬರ್ ಆಗಿದೆ. ಇಲಾಖೆಯ ಹೆಸರು ರಕ್ಷಣಾ ಸಚಿವಾಲಯ ಖಾಲಿ ಇರುವ ಹುದ್ದೆಗಳ ಹೆಸರು ಸ್ಟೆನೋ-II, ಎಂಟಿಎಸ್ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ 7 ಉದ್ಯೋಗ ಸ್ಥಳ ಕೊಚ್ಚಿ – ಬೆಂಗಳೂರು…