Indian Railway Recruitment 2022

ಭಾರತೀಯ ರೈಲ್ವೆ ಇಲಾಖೆಯು, ರೈಲ್ವೆ ಶಿಕ್ಷಕರ  ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸೆಂಟ್ರಲ್ ರೈಲ್ವೆಯು ಹುದ್ದೆಗಳಿಗೆ ನೇರ ಸಂದರ್ಶನವನ್ನು ನಡೆಸುತ್ತಿದೆ. ಭಾರತೀಯ ರೈಲ್ವೆ ಇಲಾಖೆಯು, ರೈಲ್ವೆ ಶಿಕ್ಷಕರ  ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸೆಂಟ್ರಲ್ ರೈಲ್ವೆಯು ಹುದ್ದೆಗಳಿಗೆ ನೇರ ಸಂದರ್ಶನವನ್ನು ನಡೆಸುತ್ತಿದೆ. ಇಲಾಖೆಯ ಹೆಸರು: ಭಾರತೀಯ ರೈಲ್ವೆ ಖಾಲಿ ಇರುವ ಹುದ್ದೆಗಳ ಹೆಸರು: ರೈಲ್ವೆ ಶಿಕ್ಷಕರು ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  22   ಉದ್ಯೋಗ ಸ್ಥಳ: DRM ಕಚೇರಿ ಬೆಂಗಳೂರು ವೇತನ: ತಿಂಗಳಿಗೆ ರೂ. 21250 -27500 … Read more