250 Government Job

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ  ಕಿರಿಯ ಪಶು ವೈದ್ಯಕೀಯ ಪರೀಕ್ಷಕರ (ಪಶು ವೈದ್ಯಕೀಯ ಸಹಾಯಕ)  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 4 ಆಗಿದೆ.  ಇಲಾಖೆಯ ಹೆಸರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ   ಖಾಲಿ ಇರುವ ಹುದ್ದೆಗಳ ಹೆಸರು: ಪಶುವೈದ್ಯಕೀಯ ಸಹಾಯಕ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  250   ಉದ್ಯೋಗ ಸ್ಥಳ: ಕರ್ನಾಟಕ ವೇತನ:  ಮಾಸಿಕ ರೂ 21400-42000   ಶೈಕ್ಷಣಿಕ ಅರ್ಹತೆ: ಮಾನ್ಯತೆ … Read more