UPSC Recruitment 2022

ಕೇಂದ್ರ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲಿಸ್ಟ್​, ಪಶು ವೈದ್ಯ ಸೇರಿದಂತೆ ಒಟ್ಟು 52 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 23 ಆಗಿದೆ. ಇಲಾಖೆಯ ಹೆಸರು:  ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್  ಖಾಲಿ ಇರುವ ಹುದ್ದೆಗಳ ಹೆಸರು: ತಜ್ಞ, ಪಶುವೈದ್ಯಾಧಿಕಾರಿ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  52   ಉದ್ಯೋಗ ಸ್ಥಳ: ಅಖಿಲ ಭಾರತ ವೇತನ: UPSC ನಿಯಮಗಳ ಪ್ರಕಾರ   ಶೈಕ್ಷಣಿಕ ಅರ್ಹತೆ: ಯುಪಿಎಸ್​ಸಿ ನಿಯಮದ ಪ್ರಕಾರ … Read more