FlipKart Work From Home Job 2022

ಕಚೇರಿಗೆ  ಹೋಗಿ ಕೆಲಸ ಮಾಡಲು ಸಾಧ್ಯವಾಗದೇ ಇರುವವರಿಗೆ ವರ್ಕ್‌ ಫ್ರಮ್‌ ಹೋಮ್‌  ಖಂಡಿತ ಒಂದು ವರದಾನ.  ಹೀಗೆ ವರ್ಕ್ ಫ್ರಮ್‌ ಹೋಮ್‌ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಭರ್ಜರಿ ನ್ಯೂಸ್‌ ಇದೆ. ಭಾರತದ ಪ್ರತಿಷ್ಠಿತ ಕಂಪನಿಯೊಂದು ಹಲವು ನೇಮಕಾತಿಗಳನ್ನು ಹೊರಡಿಸಿದ್ದು, ವರ್ಕ್‌ ಫ್ರಮ್‌ ಹೋಮ್‌ ಗೆ ಆದ್ಯತೆ ನೀಡಿದೆ.  ಇಲಾಖೆಯ ಹೆಸರು ಫ್ಲಿಪ್‌ಕಾರ್ಟ್ ಖಾಲಿ ಇರುವ ಹುದ್ದೆಗಳ ಹೆಸರು ಬ್ಯುಸಿನೆಸ್ ಫೈನಾನ್ಸಿಯಲ್ ಪಾಟ್ನರ್, ಸೀನಿಯರ್ ಎಕ್ಸಿಕ್ಯೂಟಿವ್‌, ಮ್ಯಾನೇಜರ್, ಟೆಕ್‌ ಲೀಡ್‌, ಸೆಕ್ಯೂರಿಟಿ ಇಂಜಿನಿಯರ್‌ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ  ನಿಯಮಾನುಸಾರ … Read more