ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಯನ್ನು ಅಭ್ಯರ್ಥಿಗಳು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 18 ಸೆಪ್ಟೆಂಬರ್ ಆಗಿದೆ.
ಇಲಾಖೆಯ ಹೆಸರು
ರಕ್ಷಣಾ ಸಚಿವಾಲಯ
ಖಾಲಿ ಇರುವ ಹುದ್ದೆಗಳ ಹೆಸರು
ಸ್ಟೆನೋ-II, ಎಂಟಿಎಸ್
ನೇಮಕಾತಿಯಾಗಲಿರುವ ಹುದ್ದೆಗಳಸಂಖ್ಯೆ
7
ಉದ್ಯೋಗ ಸ್ಥಳ
ಕೊಚ್ಚಿ – ಬೆಂಗಳೂರು
ವೇತನ
ನಿಯಮಾನುಸಾರ
ಶೈಕ್ಷಣಿಕ ಅರ್ಹತೆ
10ನೇ ತರಗತಿ,ಪಿಯುಸಿ
ನೇಮಕಾತಿ ವಯೋಮಿತಿ
ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು ಮೀರಿರಬಾರದು.