ಇಲಾಖೆಯ ಹೆಸರು |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
ಖಾಲಿ ಇರುವ ಹುದ್ದೆಗಳ ಹೆಸರು |
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ |
ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ |
338 |
ಉದ್ಯೋಗ ಸ್ಥಳ |
ವಿಜಯನಗರ. ಚಿಕ್ಕಮಗಳೂರು. ತುಮಕೂರು. ಕೊಪ್ಪಳ. |
ವೇತನ |
ತಿಂಗಳು ರೂ 5250-10000 |
ಶೈಕ್ಷಣಿಕ ಅರ್ಹತೆ |
ಅಂಗನವಾಡಿ ಕಾರ್ಯಕರ್ತರು- ಎಸ್ಎಸ್ಎಲ್ಸಿ ಅಂಗನವಾಡಿ ಸಹಾಯಕರು- ನಾಲ್ಕು ರಿಂದ 9ನೇ ತರಗತಿ ಪಾಸ್ |
ನೇಮಕಾತಿ ವಯೋಮಿತಿ |
ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳು ಮೀರಿರಬಾರದು. |
ವಯೋಮಿತಿ ರಿಯಾಯಿತಿ |
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿಡಿ ಸಡಿಲಿಕೆ ನೀಡಲಾಗಿದೆ. |
ಅರ್ಜಿ ಶುಲ್ಕ |
ಅರ್ಜಿ ಶುಲ್ಕವಿಲ್ಲ |
ಪಾವತಿಸುವ ವಿಧಾನ |
ಅರ್ಜಿ ಶುಲ್ಕವಿಲ್ಲ |
ಆಯ್ಕೆ ಮಾಡುವ ವಿಧಾನ |
ಮೆರಿಟ್ ಪಟ್ಟಿ ಮತ್ತು ಸಂದರ್ಶನ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
ಕೆಳಗೆ ಕೊಟ್ಟಿರುವ ಜಿಲ್ಲಾ ನೇಮಕಾತಿಯ ಅಧಿಸೂಚನೆಗಳನ್ನು ಓದಿ |