FlipKart Work From Home Job 2022

ಚೇರಿಗೆ  ಹೋಗಿ ಕೆಲಸ ಮಾಡಲು ಸಾಧ್ಯವಾಗದೇ ಇರುವವರಿಗೆ ವರ್ಕ್‌ ಫ್ರಮ್‌ ಹೋಮ್‌  ಖಂಡಿತ ಒಂದು ವರದಾನ.  ಹೀಗೆ ವರ್ಕ್ ಫ್ರಮ್‌ ಹೋಮ್‌ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಭರ್ಜರಿ ನ್ಯೂಸ್‌ ಇದೆ. ಭಾರತದ ಪ್ರತಿಷ್ಠಿತ ಕಂಪನಿಯೊಂದು ಹಲವು ನೇಮಕಾತಿಗಳನ್ನು ಹೊರಡಿಸಿದ್ದು, ವರ್ಕ್‌ ಫ್ರಮ್‌ ಹೋಮ್‌ ಗೆ ಆದ್ಯತೆ ನೀಡಿದೆ. 
ಇಲಾಖೆಯ ಹೆಸರು ಫ್ಲಿಪ್‌ಕಾರ್ಟ್
ಖಾಲಿ ಇರುವ ಹುದ್ದೆಗಳ ಹೆಸರು ಬ್ಯುಸಿನೆಸ್ ಫೈನಾನ್ಸಿಯಲ್ ಪಾಟ್ನರ್, ಸೀನಿಯರ್ ಎಕ್ಸಿಕ್ಯೂಟಿವ್‌, ಮ್ಯಾನೇಜರ್, ಟೆಕ್‌ ಲೀಡ್‌, ಸೆಕ್ಯೂರಿಟಿ ಇಂಜಿನಿಯರ್‌
ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ  ನಿಯಮಾನುಸಾರ
 ಉದ್ಯೋಗ ಸ್ಥಳ ಕರ್ನಾಟಕ, ಬಿಹಾರ, ದೆಹಲಿ
ವೇತನ ನಿಯಮಾನುಸಾರ
ಶೈಕ್ಷಣಿಕ ಅರ್ಹತೆ ನಿಯಮಾನುಸಾರ
ನೇಮಕಾತಿ ವಯೋಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳು ಮೀರಿರಬಾರದು.
ವಯೋಮಿತಿ ರಿಯಾಯಿತಿ ನಿಯಮಾನುಸಾರ
ಅರ್ಜಿ ಶುಲ್ಕ ಅರ್ಜಿ ಶುಲ್ಕವಿಲ್ಲ
ಪಾವತಿಸುವ ವಿಧಾನ ಅರ್ಜಿ ಶುಲ್ಕವಿಲ್ಲ
ಆಯ್ಕೆ ಮಾಡುವ ವಿಧಾನ  ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗೆ ಕೊಟ್ಟಿರುವ ಜಿಲ್ಲಾ ನೇಮಕಾತಿಯ ಅಧಿಸೂಚನೆಗಳನ್ನು ಓದಿ
ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Flipkart official job notification
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.