SSC Recruitment 2022

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ (Staff Selection Commission) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 8 ಆಗಿದೆ. ಇಲಾಖೆಯ ಹೆಸರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ ಖಾಲಿ ಇರುವ ಹುದ್ದೆಗಳ ಹೆಸರುಗ್ರೂಪ್​ ಬಿ ಮತ್ತು ಸಿ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ 20000 ಉದ್ಯೋಗ ಸ್ಥಳ ಕೊಚ್ಚಿ ಭಾರತದಾದ್ಯಂತ ವೇತನ ತಿಂಗಳಿಗೆ ರೂ.44900-142400 ಶೈಕ್ಷಣಿಕ ಅರ್ಹತೆ ಪದವಿ ವಯೋಮಿತಿ … Read more