Defence Job For SSLC And PUC

ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ  ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 18 ಸೆಪ್ಟೆಂಬರ್​ ಆಗಿದೆ. ಇಲಾಖೆಯ ಹೆಸರು ರಕ್ಷಣಾ ಸಚಿವಾಲಯ  ಖಾಲಿ ಇರುವ ಹುದ್ದೆಗಳ ಹೆಸರು ಸ್ಟೆನೋ-II, ಎಂಟಿಎಸ್​ ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ 7  ಉದ್ಯೋಗ ಸ್ಥಳ ಕೊಚ್ಚಿ – ಬೆಂಗಳೂರು ವೇತನ ನಿಯಮಾನುಸಾರ ಶೈಕ್ಷಣಿಕ ಅರ್ಹತೆ 10ನೇ ತರಗತಿ,ಪಿಯುಸಿ ನೇಮಕಾತಿ ವಯೋಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು … Read more