TCS New Recruitment

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಜ್ಯೂನಿಯರ್​ ಡೆವಲಪರ್ ಹುದ್ದೆಗೆ ಫ್ರೆಶರ್​​ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.

ಇಲಾಖೆಯ ಹೆಸರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 

ಖಾಲಿ ಇರುವ ಹುದ್ದೆಗಳ ಹೆಸರು: ಜ್ಯೂನಿಯರ್​ ಡೆವಲಪರ್

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  50

 

ಉದ್ಯೋಗ ಸ್ಥಳ: ಭಾರತದಾದ್ಯಂತ

ವೇತನ: ನಿಯಮಾನುಸಾರ

ಶೈಕ್ಷಣಿಕ ಅರ್ಹತೆ: ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಬಿಇ ಅಥವಾ ಬಿಟೆಕ್​ ಪದವಿ ಪಾಸ್ ಮಾಡಿರಬೇಕು.

ವಯೋಮಿತಿ:ಟಿಸಿಎಸ್​ ನಿಯಮ ಅನುಸಾರ

ವಯೋಮಿತಿ ರಿಯಾಯಿತಿ: ನಿಯಮಾನುಸಾರ

 ಅರ್ಜಿ ಸಲ್ಲಿಕೆ : ಆನ್​​ಲೈನ್

ಅರ್ಜಿ ಶುಲ್ಕ:ನಿಯಮಾನುಸಾರ
ಪಾವತಿಸುವ ವಿಧಾನ 
ನಿಯಮಾನುಸಾರ

 

ಆಯ್ಕೆ ಮಾಡುವ ವಿಧಾನ: 

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಅಕ್ಟೋಬರ್​ 15, 2022

 

ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಮತ್ತು ಅರ್ಜಿ ನಮೂನೆ
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Prasar Bharati Recruitment 2022

Indian Army Recruitment 2022

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022