Indian Army Recruitment 2022

ಭಾರತೀಯ ಸೇನೆಯಲ್ಲಿ  ಬರೋಬ್ಬರಿ 3068 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.  ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​​ 22 ಆಗಿದೆ.

ಇಲಾಖೆಯ ಹೆಸರು: ಭಾರತೀಯ ಸೇನೆ

ಖಾಲಿ ಇರುವ ಹುದ್ದೆಗಳ ಹೆಸರು: ಟ್ರೇಡ್ಸ್‌ಮ್ಯಾನ್ ಮೇಟ್, ಫೈರ್‌ಮ್ಯಾನ್

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  3068

 

ಉದ್ಯೋಗ ಸ್ಥಳ ಕೊಚ್ಚಿ: ಅಖಿಲ ಭಾರತ

ವೇತನ: ತಿಂಗಳಿಗೆ ರೂ 18000-63200

ಶೈಕ್ಷಣಿಕ ಅರ್ಹತೆ: 10ನೇ ತರಗತಿ, ಪಿಯುಸಿ, ಪದವಿ, ಡಿಪ್ಲೊಮಾ

ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25

ವಯೋಮಿತಿ ರಿಯಾಯಿತಿ:   ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು ಪ.ಜಾ, ಪ.ಪಂ  ಅಭ್ಯರ್ಥಿಗಳು: 5 ವರ್ಷಗಳು ವಿಕಲಚೇತನ) ಅಭ್ಯರ್ಥಿಗಳು: 10 ವರ್ಷಗಳು

 

ಅರ್ಜಿ ಶುಲ್ಕ

ಅರ್ಜಿ ಶುಲ್ಕ ವಿನಾಯಿತಿ

ಪಾವತಿಸುವ ವಿಧಾನ

ಅರ್ಜಿ ಶುಲ್ಕ ವಿನಾಯಿತಿ

ಆಯ್ಕೆ ಮಾಡುವ ವಿಧಾನ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದೈಹಿಕ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಸೆಪ್ಟೆಂಬರ್​ 22, 2022

ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022