Jobs in Sainik School Kodagu

ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.

ಇಲಾಖೆಯ ಹೆಸರು ಸೈನಿಕ ಶಾಲೆ ಕೊಡಗು

ಖಾಲಿ ಇರುವ ಹುದ್ದೆಗಳ ಹೆಸರು ಟಿಜಿಟಿ, ಕ್ರಾಫ್ಟ್ ಬೋಧಕ

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ 05

 

ಉದ್ಯೋಗ ಸ್ಥಳ ಕೊಚ್ಚಿ ಕೊಡಗು – ಕರ್ನಾಟಕ

ವೇತನ ತಿಂಗಳಿಗೆ ರೂ 30800-44900 

ಶೈಕ್ಷಣಿಕ ಅರ್ಹತೆ 10ನೇ ತರಗತಿ, ಪದವಿ

ವಯೋಮಿತಿ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳು ಮೀರಿರಬಾರದು.

ವಯೋಮಿತಿ ರಿಯಾಯಿತಿ ನಿಯಮಾನುಸಾರ

 

ಅರ್ಜಿ ಶುಲ್ಕ

ಟಿಜಿಟಿ (ಇಂಗ್ಲಿಷ್) ಹುದ್ದೆಗೆ: 500 ರೂ ಪ.ಪಂ ಅಭ್ಯರ್ಥಿಗಳು:  ಶುಲ್ಕ ವಿನಾಯಿತಿ

ಎಲ್ಲಾ ಇತರ ಅಭ್ಯರ್ಥಿಗಳು: 250 ರೂ.

ಇತರ ಅಭ್ಯರ್ಥಿಗಳು: 100 ರೂ.

ಪಾವತಿಸುವ ವಿಧಾನ

 ಆಫ್ಲೈನ್

ಆಯ್ಕೆ ಮಾಡುವ ವಿಧಾನ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್​ 15, 2022

ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

FlipKart Work From Home Job 2022

Karnataka Anganwadi Recruitment 2022