India Post Recruitment 2022

ಭಾರತ ಪೋಸ್ಟ್ ನೇಮಕಾತಿ ನುರಿತ ಕುಶಲಕರ್ಮಿಗಳ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿಕೆಗೆ ಇಂಡಿಯಾ ಪೋಸ್ಟ್ ಅಧಿಕೃತ ಅಧಿಸೂಚನೆ ನೀಡಿದೆ.  ಆಸಕ್ತ ಅಭ್ಯರ್ಥಿಗಳು 19 Oct 2022 ರಂದು ಅಥವಾ  ಆಫ್‌ಲೈನ್‌ನಲ್ಲಿ ಅರ್ಜಿಸಲ್ಲಿಸಬಹುದು.

ಇಲಾಖೆಯ ಹೆಸರು ಇಂಡಿಯಾ ಪೋಸ್ಟ್ ಆಫೀಸ್ ( ಭಾರತ ಪೋಸ್ಟ್ )

  ಖಾಲಿ ಇರುವ ಹುದ್ದೆಗಳ ಹೆಸರು ಭಾರತೀಯ ಪೋಸ್ಟಲ್  

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ 12

 

ಉದ್ಯೋಗ ಸ್ಥಳ ಕೊಚ್ಚಿ ಚೆನ್ನೈ – ಮಧುರೈ

 

ವೇತನ ರೂ.19900-63200/

ಶೈಕ್ಷಣಿಕ ಅರ್ಹತೆ 8ನೇ ತರಗತಿ

 

ವಯೋಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು ಮೀರಿರಬಾರದು.

 

ವಯೋಮಿತಿ ರಿಯಾಯಿತಿ

SC ಅಭ್ಯರ್ಥಿಗಳಿಗೆ : 05 ವರ್ಷಗಳು OBC ಅಭ್ಯರ್ಥಿಗಳಿಗೆ : 03 ವರ್ಷಗಳು  

ಅರ್ಜಿ ಶುಲ್ಕ 100/-ಟ್ರೇಡ್ ಪರೀಕ್ಷೆಗೆ

 

ಪಾವತಿಸುವ ವಿಧಾನ ಆಫ್ಲೈನ್ (SC/ST/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ)

 

ಆಯ್ಕೆ ಮಾಡುವ ವಿಧಾನ ಟ್ರೇಡ್ ಟೆಸ್ಟ್ ಮತ್ತು ಸಂದರ್ಶನ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಅಕ್ಟೋಬರ್-2022

 
ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್1
ಅಧಿಕೃತ ವೆಬ್‌ಸೈಟ್2
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Karnataka Gram Panchayat Recruitment

SSC Recruitment 2022

FlipKart Work From Home Job 2022

Karnataka Anganwadi Recruitment 2022

Job Stack By Flawless Themes. Powered By WordPress