Prasar Bharati Recruitment 2022

ಪ್ರಸಾರ ಭಾರತಿಯ ಆಲ್​ ಇಂಡಿಯಾ ರೇಡಿಯೋದಲ್ಲಿ  ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 28 ಆಗಿದೆ.

ಇಲಾಖೆಯ ಹೆಸರು: ಪ್ರಸಾರ ಭಾರತಿ

ಖಾಲಿ ಇರುವ ಹುದ್ದೆಗಳ ಹೆಸರು: ಸುದ್ದಿ ವಾಚಕ ಕಮ್​ ಭಾಷಾಂತರಕಾರ, ವರದಿಗಾರ/ಸಂಪಾದಕ

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  ನಿಯಮಾನುಸಾರ

 

ಉದ್ಯೋಗ ಸ್ಥಳ:  ಮಿಜೋರಾಂ

ವೇತನ: ನಿಯಮಾನುಸಾರ

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ/ ಸಮೂಹ ಸಂವಹನದಲ್ಲಿ ಪಿಜಿ ಡಿಪ್ಲೊಮಾ/ ಎಂಎ ಜೊತೆಗೆ ಯಾವುದೇ ವಿಭಾಗಗಳಲ್ಲಿ ಪದವಿಯನ್ನು

ವಯೋಮಿತಿ: ಅಭ್ಯರ್ಥಿಯ ವಯಸ್ಸು ಗರಿಷ್ಟ 45 ವರ್ಷ ಮೀರಿರಬಾರದು.

ವಯೋಮಿತಿ ರಿಯಾಯಿತಿ: ನಿಯಮಾನುಸಾರ

  ಅರ್ಜಿ ಸಲ್ಲಿಕೆ : ಆನ್​​ಲೈನ್  

ಅರ್ಜಿ ಶುಲ್ಕ

ಪ.ಜಾ, ಪ.ಪಂ ಮತ್ತು ಒಬಿಸಿ: 225 ರೂ ಸಾಮಾನ್ಯ ಅಭ್ಯರ್ಥಿಗಳು: 300 ರೂ

ಪಾವತಿಸುವ ವಿಧಾನ

ಡಿಮ್ಯಾಂಡ್​ ಡ್ರಾಫ್ಟ್​

 

ಆಯ್ಕೆ ಮಾಡುವ ವಿಧಾನ:  ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಸೆಪ್ಟೆಂಬರ್​ 28, 2022

 
ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಮತ್ತು ಅರ್ಜಿ ನಮೂನೆ
ಅಧಿಕೃತ ವೆಬ್‌ಸೈಟ್
 
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Indian Army Recruitment 2022

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022