BMRCL Recruitment 2022

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ.  ಅರ್ಜಿ ಸಲ್ಲಿಕೆಗೆ ಕಡೆಯ ದಿನ ಸೆಪ್ಟೆಂಬರ್ 29 ಆಗಿದೆ. 

ಇಲಾಖೆಯ ಹೆಸರು:  ಬೆಂಗಳೂರು ಮೆಟ್ರೋ ರೈಲು ನಿಗಮ   ನಿಯಮಿತ

ಖಾಲಿ ಇರುವ ಹುದ್ದೆಗಳ ಹೆಸರು:  ಜೂನಿಯರ್/ಸೀನಿಯರ್ ಜಿಯಾಲಾಜಿಸ್ಟ್

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  2

 

ಉದ್ಯೋಗ ಸ್ಥಳ: ಬೆಂಗಳೂರು

ವೇತನ: ತಿಂಗಳಿಗೆ ರೂ.40,000-80,000

ಶೈಕ್ಷಣಿಕ ಅರ್ಹತೆ: ಎಂಎಸ್ಸಿ / ಎಂಟೆಕ್ ಇನ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು.

ವಯೋಮಿತಿ: ಗರಿಷ್ಠ 50 ವರ್ಷ ಮೀರಿರಬಾರದು

ವಯೋಮಿತಿ ರಿಯಾಯಿತಿ: ನಿಯಮಾನುಸಾರ

 ಅರ್ಜಿ ಸಲ್ಲಿಕೆ : ಆನ್​​ಲೈನ್

ಅರ್ಜಿ ಶುಲ್ಕ:ನಿಯಮಾನುಸಾರ
ಪಾವತಿಸುವ ವಿಧಾನ 
ನಿಯಮಾನುಸಾರ

 

ಆಯ್ಕೆ ಮಾಡುವ ವಿಧಾನ: 

ಮೆರಿಟ್ ಪಟ್ಟಿ, ಗೇಟ್-2022 ಅಂಕಗಳು ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಸೆಪ್ಟೆಂಬರ್ 29, 2022

 

ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಮತ್ತು ಅರ್ಜಿ ನಮೂನೆ
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Prasar Bharati Recruitment 2022

Indian Army Recruitment 2022

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022