ITBP Recruitment

ITBP Recruitment 2022: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ 52 ಕಾನ್ಸ್ಟೇಬಲ್ ಹುದ್ದೆಗಳಿಗೆ 10ನೇ ತರಗತಿಯನ್ನು ಪೂರ್ಣಗೊಳಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನ ಅಕ್ಟೋಬರ್​​ 29 ಆಗಿದೆ. 

ಇಲಾಖೆಯ ಹೆಸರು: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್

ಖಾಲಿ ಇರುವ ಹುದ್ದೆಗಳ ಹೆಸರು: ಕಾನ್ಸ್ಟೇಬಲ್ ಹುದ್ದೆ 

ನೇಮಕಾತಿಯಾಗಲಿರುವ ಹುದ್ದೆಗಳ ಸಂಖ್ಯೆ:  52

 

ಉದ್ಯೋಗ ಸ್ಥಳ: ಭಾರತದಾದ್ಯಂತ

ವೇತನ: ತಿಂಗಳಿಗೆ ರೂ 21,700 – 69,100 

ಶೈಕ್ಷಣಿಕ ಅರ್ಹತೆ: 10ನೇ ತರಗತಿ

ವಯೋಮಿತಿ: ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಟ 25 ವರ್ಷ ಮೀರಿರಬಾರದು.

ವಯೋಮಿತಿ ರಿಯಾಯಿತಿ: ವಯಸ್ಸಿನ ಮಿತಿಯು ಸರ್ಕಾರದ ಮಾನದಂಡಗಳ ಪ್ರಕಾರ ವರ್ಗದ ಅಭ್ಯರ್ಥಿಳಿಗೆ ಸಡಿಲಿಸಬಹುದಾಗಿದೆ

 ಅರ್ಜಿ ಸಲ್ಲಿಕೆ : ಆನ್​​ಲೈನ್

ಅರ್ಜಿ ಶುಲ್ಕ
ಸರ್ಕಾರದ ಮಾನದಂಡಗಳ ಪ್ರಕಾರ .

 

ಪಾವತಿಸುವ ವಿಧಾನ 
ಸರ್ಕಾರದ ಮಾನದಂಡಗಳ ಪ್ರಕಾರ 

 

ಆಯ್ಕೆ ಮಾಡುವ ವಿಧಾನ: 

ದೈಹಿಕ  ಪರೀಕ್ಷೆ,ಲಿಖಿತ ಪರೀಕ್ಷೆ,ಕೌಶಲ್ಯ ಪರೀಕ್ಷೆ,ಡಾಕ್ಯುಮೆಂಟ್ ಪರಿಶೀಲನೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಅಕ್ಟೋಬರ್ 29, 2022

 

ಅಧಿಕೃತ ಅಧಿಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಮತ್ತು ಅರ್ಜಿ ನಮೂನೆ
ಅಧಿಕೃತ ವೆಬ್‌ಸೈಟ್
ಸೂಚನೆ: ಅರ್ಜಿಸಲ್ಲಿಸುವ ಮೊದಲು ಮೇಲೆ ನೀಡಿದ ನೇಮಕಾತಿ ವಿವರ ಹಾಗೂ ಅಧಿಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಹುದ್ದೆಗೆ ತಾವು ಅರ್ಹರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Prasar Bharati Recruitment 2022

Indian Army Recruitment 2022

Jobs in Sainik School Kodagu

FlipKart Work From Home Job 2022

Karnataka Anganwadi Recruitment 2022

Job Stack By Flawless Themes. Powered By WordPress